ಈ ವಿಡಿಯೋದಲ್ಲಿ ಕೂದಲು ಕಸಿ ಮಾಡಿಸಿಕೊಂಡಿರುವ ಒಬ್ಬ ಪೇಶೆಂಟ್ ವೆಂಕಟ್ ಸೆಂಟರ್ನಲ್ಲಿ ಅವರು ಮಾಡಿಸಿಕೊಂಡಿರುವ ಕೂದಲು ಕಸಿ ಚಿಕಿತ್ಸೆಯ ಬಗ್ಗೆ ತಮ್ಮ ವಿಮರ್ಶೆಯನ್ನು ಹೇಳುಕೊಳ್ಳುತ್ತಾರೆ.
ಕೂದಲು ಕಸಿ ಚಿಕಿತ್ಸೆಯ ಫಲಿತಾಂಶ ಮತ್ತು ಅದರ ನಂತರ ಕೂದಲಿನ ಬೆಳವಣಿಗೆಯಿಂದ ಪೇಶೆಂಟ್ ಹೇಗೆ ಸಂತೋಷಪಟ್ಟರು ಎಂಬುದರ ಕುರಿತು ಮಾತನಾಡುತ್ತಾರೆ.
ಡಾ. ವೆಂಕಟರಾಮ್ ಮೈಸೂರ್ ಅವರು ಈ ಚಿಕಿತ್ಸೆಯ ಶಿಫಾರಸು ಮಾಡುವ ಬಗ್ಗೆ ಮತ್ತು ಕೂದಲು ಕಸಿ ವಿಧಾನದ ಬಗ್ಗೆ ಪೇಶೆಂಟ್ ಅವರನ್ನು ಕೇಳಿದಾಗ, ಅವರು ಈ ಚಿಕಿತ್ಸೆಯನ್ನು ಇತರರಿಗೆ ಶಿಫಾರಸು ಮಾಡಲು ತುಂಬಾ ಸಂತೋಷ ಮತ್ತು ಅವರು ವೀಡಿಯೊದಲ್ಲಿ ಹೇಳಿದಂತೆ ಇದನ್ನು ಈಗಾಗಲೇ ಮೂರು ಅಥವಾ ನಾಲ್ಕು ಜನರಿಗೆ ಶಿಫಾರಸು ಮಾಡಿದ್ದಾರೆ ಎಂದು ನಾವು ತಿಳಿಯಬಹುದು.
#HairTransplant #HairRestoration #PatientReview #VenkatHairCenter #HairGrowthJourney #HairLossTreatment #DrVenkatramMysore #SatisfiedPatient #HairTransplantResults #HealthyHair